Surprise Me!

ಸಿಂಪಲ್ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದ Yash Radhika ! | Yash House Warming Ceremony | Filmibeat Kannada

2021-07-01 21 Dailymotion

ಯಶ್ ದಂಪತಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಿದ್ದರು. ಅನೇಕ ತಿಂಗಳಿಂದ ಮನೆಯ ಇಂಟಿರಿಯರ್ ಡಿಸೈನ್ ಕೆಲಸ ನಡೆಯುತ್ತಿತ್ತು. ಇದೀಗ ಮನೆಯ ಕೆಲಸ ಪೂರ್ಣಗೊಂಡಿದ್ದು, ಯಶ್ ಮತ್ತು ರಾಧಿಕಾ ದಂಪತಿ ಇಂದು ಕನಸಿನ ಮನೆಗೆ ಪ್ರವೇಶ ಮಾಡಿದ್ದಾರೆ<br /><br />#Yash #Radhika<br />The Yash couple had bought a house at Prestige Apartments on Race Course Road. The home interior design work had been going on for several months. Now that the housework is complete, Yash and Radhika have entered the dream house today

Buy Now on CodeCanyon